three-point turn ತ್ರೀಪಾಇಂಟ್‍ ಟರ್ನ್‍
ನಾಮವಾಚಕ

ಸ್ಥಳ ಸಂಕೋಚವಿರುವ ಕಡೆ ವಾಹನವನ್ನು ತಿರುಗಿಸಬೇಕಾದಾಗ, ಅದನ್ನು ಮುಂದಕ್ಕೆ, ಹಿಂದಕ್ಕೆ, ಮತ್ತೆ ಮುಂದಕ್ಕೆ ಬಾಗುಗಳಲ್ಲಿ ನಡೆಸಿ, ತಿರುಗಿಸುವುದು.